ಜೀವನ

ಉಸಿರಾಡಲು ಮರೆತಿಲ್ಲಾ, ಮರೆತು ಉಸಿರಾಡುತಿರುವೆನು.
ಮರಳುತಿದೆ ನೆನಪೊ೦ದು, ನೆನಪಿಸಿ ಮರೆಯುತಿದೆ.
ಕಾಣದು ಕತ್ತಲು, ಕತ್ತಲಲ್ಲಿ ಕನಸು.
ಸಿಗಲಾರದು ಕನಸು, ಬಿಡಲಾರದು ನನಸು.
ಮುಗಿಲೇ ನನ್ನ ಗುರಿ, ಗುರಿಗೇ ದಿಗಿಲು.
ನನಸೇ ಜೀವನ, ಜೀವನದ ಕನಸ್ಸು.
--------ಅಜಿತ

No comments: